ಆ ನೋವು ನನ್ನನ್ನು ತುಂಬಾ ಕಾಡಿತು... ಫೈನಲ್ ಪಂದ್ಯದಲ್ಲಿ ಅಬ್ಬರಿಸಿದ ಬೆನ್ನಲ್ಲೇ ವೈಭವ್ ಭಾವುಕ ನುಡಿ! Vaibhav...
Vaibhav Sooryavanshi : ಕ್ರೀಡಾ ಜಗತ್ತಿನಲ್ಲಿ ರಾತ್ರೋರಾತ್ರಿ ತಾರೆಗಳಾಗಿ ಹೊಳೆಯುವುದು ಎಷ್ಟು ಸತ್ಯವೋ, ಒಂದು ಸರಣಿಯ ವೈಫಲ್ಯದಿಂದ ಪಾತಾಳಕ್ಕೆ ಕುಸಿಯುವುದು ಅಷ್ಟೇ ನಿಜ ಎಂಬುದಕ್ಕೆ 15 ವರ್ಷದ ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್...
vijayavani.net