Working towards promoting science and technology to empower citizens and build a more inclusive, informed, and sustainable society across Karnataka

Joined October 2023
388 Photos and videos
ಇಂದು ಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಶ್ರೀ @NsBoseraju ಅವರ ಅಧ್ಯಕ್ಷತೆಯಲ್ಲಿ, ವಿಕಾಸಸೌಧದ ಕಚೇರಿಯಲ್ಲಿ 2026–27ನೇ ಸಾಲಿನ ಆಯವ್ಯಯ ಪ್ರಸ್ತಾವನೆಗಳ ಕುರಿತು ಮಹತ್ವದ ಸಭೆ ನಡೆಯಿತು. 1/2
1
1
1
30
ಈ ಸಭೆಯಲ್ಲಿ, ಶ್ರೀಮತಿ ಮಂಜುಳಾ. ಎನ್, (IAS), ಸರ್ಕಾರದ ಕಾರ್ಯದರ್ಶಿಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶ್ರೀ ಸದಾಶಿವ ಪ್ರಭು (IAS), ನಿರ್ದೇಶಕರು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ವ್ಯವಸ್ಥಾಪಕ ನಿರ್ದೇಶಕರು,ಕೆಸ್ಟೆಪ್ಸ್, ಹಾಗೂ ಇಲಾಖೆಯ ಇತರೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. #ScienceAndTechnology 2/2
23
Karnataka State Council For Science and Technology has been awarded 2nd Prize at the National Science Expo, held as part of the 38th Kerala Science Congress, Ernakulam. A proud moment for the Department of Science & Technology, Government of Karnataka.
1
2
40
ವಿಜ್ಞಾನ ವಿಸ್ಮಯದಲ್ಲಿ ಸೌರವ್ಯೂಹದ ಯುರೇನಸ್ ಹಾಗೂ ನೆಪ್ಚೂನ್ ಗ್ರಹಗಳ ಕುರಿತು ಡಾ. ಗುರು ಪ್ರಸಾದ್ (ನಿರ್ದೇಶಕರು, ನೆಹರು ತಾರಾಲಯ) ಅವರಿಂದ ವಿಶೇಷ ಹಾಗೂ ಮಾಹಿತಿಪೂರ್ಣ ಕಾರ್ಯಕ್ರಮ 🌌🔭 #VijnanaVismaya #ScienceProgram #SolarSystem #Uranus #Neptune #Astronomy #SpaceScience youtu.be/WoMHIYJvtno?si=ZPdx…
1
1
63
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ reposted
ಆರೋಗ್ಯ, ಕೃಷಿಯಂಥ ಮೂಲಭೂತ ಕ್ಷೇತ್ರಗಳ ಸಮಸ್ಯೆಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಗ್ರಹಿಸಿ, ಅಧ್ಯಯನ ನಡೆಸಿ ವಿಜ್ಞಾನ-ತಂತ್ರಜ್ಞಾನದ ಮೂಲಕ ಪರಿಹಾರ ಒದಗಿಸುತ್ತಿರುವ, ಸ್ವಾಯುತ್ಥ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದಿರುವ ನಮ್ಮ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಗೆ ಈಗ ಸುವರ್ಣ ಸಂಭ್ರಮ. 1975 ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಆರಂಭವಾದ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ರಾಜ್ಯದ ಜನರಲ್ಲಿ ವೈಜ್ಞಾನಿಕತೆಯ ಅರಿವು, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಒಲವು ಹಾಗೂ ವಿಜ್ಞಾನ- ತಂತ್ರಜ್ಞಾನವನ್ನು ಜನರ ಬದುಕಿಗೆ ಜೋಡಿಸುವ ಮೂಲಕ, ವೈಜ್ಞಾನಿಕ ಕ್ರಾಂತಿಯನ್ನೇ ಮಾಡಿ, ರಾಜ್ಯದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ರಾಜ್ಯದ ಉದ್ದಗಲಕ್ಕೂ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಮಂಡಳಿಯು, ತನ್ನ ವೈಜ್ಞಾನಿಕ ಚಟುವಟಿಕೆಗಳ ಮೂಲಕ, ವಿವಿಧ ಇಲಾಖೆಗಳ ಸಂಪನ್ಮೂಲಗಳ ಸಮನ್ವಯ, ಜನರ ಜೀವನ ಮಟ್ಟ ಸುಧಾರಣೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸುವಲ್ಲಿ ಹೊಸ ಭಾಷ್ಯ ಬರೆದಿದೆ. 50ರ ಸಂಭ್ರಮದಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಮಾಡಿರುವ ಅಪರಿಮಿತ ಸಾಧನೆ, ನೆಟ್ಟ ಮೈಲುಗಲ್ಲುಗಳ ಸಂಪೂರ್ಣ ವಿವರ ಈ ವೀಡಿಯೋದಲ್ಲಿದೆ. #Science #KSCST @KarnatakaVarthe @DSTKarnataka @KstepsMd
4
4
152
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ reposted
Karnataka Leads the Quantum Future! Karnataka is firmly placing India at the forefront of frontier technologies by transforming quantum computing into a practical national capability. This initiative deepens partnership between government, academia, and industry while creating new avenues for students, researchers, and innovators. We are steadily building an inclusive, knowledge driven economy that will power India’s technological future.
29
86
387
8,868
ಜವಾಹರ್‌ಲಾಲ್ ನೆಹರು ತಾರಾಲಯ, ಬೆಂಗಳೂರು ವತಿಯಿಂದ ಆಯೋಜಿಸಲಾಗಿರುವ ವಿಶೇಷ ಖಗೋಳಶಾಸ್ತ್ರ ಕಾರ್ಯಾಗಾರ “Universe in the Classroom” ಗೆ ಎಲ್ಲಾರಿಗೂ ಅತ್ಮೀಯ ಸ್ವಾಗತ.. - ದಿನಾಂಕ: ಜನವರಿ 23 ರಿಂದ 25, 2026 - ಸಮಯ: ಸಂಜೆ 4:00 ರಿಂದ 7:00 - ಅರ್ಹತೆ:13 ವರ್ಷ ಮತ್ತು ಮೇಲ್ಪಟ್ಟವರು - ಪ್ರವೇಶ ಶುಲ್ಕ: ₹1000/- 1/2
1
25
ಸೀಟುಗಳು ಸೀಮಿತ - ತಕ್ಷಣವೇ ನೋಂದಣಿ ಮಾಡಿ. 📌 ಹೆಚ್ಚಿನ ಮಾಹಿತಿಗೆ: 🌐 taralaya.karnataka.gov.in 📞 080-22379725 / 22266084 📧 info@taralaya.org #JawaharlalNehruPlanetarium #UniverseInTheClassroom #Bengaluru #AstronomyWorkshop #ScienceForAll #Taralaya #SpaceEducation 2/2
29
🌞✨ ಹಗಲಿನ ಖಗೋಳಶಾಸ್ತ್ರದ ಕಾರ್ಯಾಗಾರ✨🌞 ಜವಾಹರ್‌ಲಾಲ್ ನೆಹರು ತಾರಾಲಯ, ಬೆಂಗಳೂರು ವತಿಯಿಂದ ವಿಜ್ಞಾನ ಅಸಕ್ತರಿಗಾಗಿ ವಿಶೇಷ "Day Time Astronomy" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸೂರ್ಯ ವೀಕ್ಷಣೆ, ಖಗೋಳ ಉಪಕರಣಗಳ ಪರಿಚಯ ಹಾಗೂ ಪ್ರಾಯೋಗಿಕ ಅನುಭವಗಳೊಂದಿಗೆ ಖಗೋಳಶಾಸ್ತ್ರದ ರೋಚಕ ಜಗತ್ತಿಗೆ ಪ್ರವೇಶ ಪಡೆಯುವ ಅಪರೂಪದ ಅವಕಾಶ‌ 1/3
1
26
📅 ದಿನಾಂಕ: 22 ಜನವರಿ 2026 ⏰ ಸಮಯ: ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3:30 ರವರೆಗೆ 👥 ನೋಂದಾಯಿಸಿದ ಮೊದಲ 30 ಜನರಿಗೆ ಮಾತ್ರ ಪ್ರವೇಶ 🎓 ಅರ್ಹತೆ: 13 ವರ್ಷ ಮತ್ತು ಮೇಲ್ಪಟ್ಟವರು 💰 ಪ್ರವೇಶ ಶುಲ್ಕ: ರೂ. 550/- 📌 ಆಸನಗಳು ಸೀಮಿತ – ಈಗಲೇ ನೋಂದಣಿ ಮಾಡಿ! 2/3
1
15
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ KSTePS ಅವರ ಮಾರ್ಗದರ್ಶನದಲ್ಲಿ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಾರ್ವಜನಿಕರಿಗಾಗಿ “ಶಕ್ತಿ ಸಂರಕ್ಷಣೆ ದಿನಾಚರಣೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 📅 ದಿನಾಂಕ: 19.01.2026 🕐 ಸಮಯ: ಮಧ್ಯಾಹ್ನ 01.00 📍 ಸ್ಥಳ: ಕಲಕೇರಿ, ಸಂಗೀತ ವಿದ್ಯಾಲಯ, ಧಾರವಾಡ. 1/2
1
14
ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಜ್ಞಾನ ಅರಿವು ಮತ್ತು ಶಕ್ತಿ ಸಂರಕ್ಷಣೆಯ ಮಹತ್ವವನ್ನು ಅರಿತುಕೊಳ್ಳಲಿ. #ShaktiSanrakshane #EnergyConservation #ScienceForSociety #DharwadScienceCentre #KSTePS #VijnanaMattuTantragyana #PublicScience 2/2
10
ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಜ್ಞಾನ ಅರಿವು ಮತ್ತು ಶಕ್ತಿ ಸಂರಕ್ಷಣೆಯ ಮಹತ್ವವನ್ನು ಅರಿತುಕೊಳ್ಳಲಿ. #ShaktiSanrakshane #EnergyConservation #ScienceForSociety #DharwadScienceCentre #KSTePS #VijnanaMattuTantragyana #PublicScience 2/2
6
ಇಂದು ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸದಾಶಿವ ಪ್ರಭು IAS ಅವರು ಬಾಗಲಕೋಟೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದರು. ಈ ವೇಳೆ ಕೇಂದ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ, ಭವಿಷ್ಯದ ಯೋಜನೆಗಳು ಹಾಗೂ ಸೌಲಭ್ಯಗಳ ಬಲವರ್ಧನೆ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
1
1
14
ವಿಜ್ಞಾನ ಶಿಕ್ಷಣವನ್ನು ಇನ್ನಷ್ಟು ಪ್ರಾಯೋಗಿಕ ಮತ್ತು ಆಕರ್ಷಕವಾಗಿಸಲು ಮಹತ್ವದ ಹೆಜ್ಜೆ ✨ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕೆಸ್ಟೆಪ್ಸ್ ವತಿಯಿಂದ ಜವಾಹರ್‌ಲಾಲ್‌ ನೆಹರು ತಾರಾಲಯ, ಬೆಂಗಳೂರು ಹಾಗೂ ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಕ್ರೈಸ್ ವಸತಿ ಶಾಲಾ–ಕಾಲೇಜು ಶಿಕ್ಷಕರಿಗಾಗಿ ಎರಡು ದಿನಗಳ ಟೆಲಿಸ್ಕೋಪ್ ತರಬೇತಿ 1/3
1
1
17
ಕಾರ್ಯಕ್ರಮವನ್ನು ರಾಯಚೂರಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಮಾನ್ಯ ಶ್ರೀ @NsBoseraju ಅವರು ಉದ್ಘಾಟಿಸಿದರು. 2/3
1
12
ಕೆಸ್ಟೆಪ್ಸ್ ವವ್ಯಸ್ಥಾಪಕ ನಿರ್ದೇಶಕರಾದ ಶ್ರೀ ಸದಾಶಿವ ಪ್ರಭು.ಬಿ IAS ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಶಿಕ್ಷಕರಿಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಅಧಿವೇಶನಗಳು ಹಾಗೂ ರಾತ್ರಿ ಆಕಾಶ ವೀಕ್ಷಣೆಯ ಅನುಭವ ನೀಡಲಾಯಿತು. 🌌🚀 #ScienceForAll #KarnatakaScience 3/3
13
ಕ್ರೈಸ್ ವಸತಿ ಶಾಲಾ–ಕಾಲೇಜು ಶಿಕ್ಷಕರಿಗಾಗಿ ಎರಡು ದಿನಗಳ ಟೆಲಿಸ್ಕೋಪ್ ತರಬೇತಿ ಕಾರ್ಯಕ್ರಮವನ್ನು ರಾಯಚೂರಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಮಾನ್ಯ ಶ್ರೀ @NsBoseraju ಅವರು ಉದ್ಘಾಟಿಸಿದರು. 2/3
7
ಕಾರ್ಯಕ್ರಮವನ್ನು ರಾಯಚೂರಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಯಿತು ಈ ಕಾರ್ಯಕ್ರಮವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಮಾನ್ಯ ಶ್ರೀ @NsBoseraju ಅವರು ಉದ್ಘಾಟಿಸಿದರು ಕೆಸ್ಟೆಪ್ಸ್ ವವ್ಯಸ್ಥಾಪಕ ನಿರ್ದೇಶಕರಾದ ಶ್ರೀ ಸದಾಶಿವ ಪ್ರಭುಬಿ IAS ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು 2/3
12